ಅಬ್ದುಲ್ ಮುತ್ತಲಿಬ್
From Wikipedia, the free encyclopedia
ಅಬ್ದುಲ್ ಮುತ್ತಲಿಬ್ ಬಿನ್ ಹಾಶಿಂ (ಅರಬ್ಬಿ: عبد المطلب بن هاشم) (c. 497–578) — ಕುರೈಷ್ ಬುಡಕಟ್ಟಿನ ನಾಲ್ಕನೆಯ ಮುಖಂಡರು ಮತ್ತು ಮುಹಮ್ಮದ್ ಪೈಗಂಬರರ ಅಜ್ಜ (ತಂದೆಯ ತಂದೆ).[1]
Quick Facts ಅಬ್ದುಲ್ ಮುತ್ತಲಿಬ್ عبد المطلب, ಮುಖಂಡತ್ವ ...
ಅಬ್ದುಲ್ ಮುತ್ತಲಿಬ್ عبد المطلب | |
---|---|
ಕುರೈಷ್ ಬುಡಕಟ್ಟಿನ ನಾಲ್ಕನೇ ಮುಖಂಡರು | |
ಮುಖಂಡತ್ವ | ಕ್ರಿ.ಶ. 497–578 |
ಪೂರ್ವಾಧಿಕಾರಿ | ಹಾಶಿಂ ಬಿನ್ ಅಬ್ದ್ ಮನಾಫ್ |
ಉತ್ತರಾಧಿಕಾರಿ | ಅಬೂ ತಾಲಿಬ್ ಬಿನ್ ಅಬ್ದುಲ್ ಮುತ್ತಲಿಬ್ |
ಗೋತ್ರ | ಬನೂ ಹಾಶಿಂ |
ತಂದೆ | ಹಾಶಿಂ ಬಿನ್ ಅಬ್ದ್ ಮನಾಫ್ |
ತಾಯಿ | ಸಲ್ಮಾ ಬಿಂತ್ ಅಮ್ರ್ |
ಜನನ | ಕ್ರಿ.ಶ. 497 ಯಸ್ರಿಬ್, ಅರೇಬಿಯನ್ ಪರ್ಯಾಯ ದ್ವೀಪ [ಈಗಿನ ಮದೀನಾ, ಸೌದಿ ಅರೇಬಿಯಾ] |
ಮರಣ | ಕ್ರಿ.ಶ. 578 ಮಕ್ಕಾ, ಅರೇಬಿಯನ್ ಪರ್ಯಾಯ ದ್ವೀಪ [ಈಗಿನ ಮಕ್ಕಾ, ಸೌದಿ ಅರೇಬಿಯಾ] |
Burial | ಜನ್ನತುಲ್ ಮುಅಲ್ಲಾ, ಮಕ್ಕಾ |
Close