ಆಂಸ್ಟರ್ಡ್ಯಾಮ್
From Wikipedia, the free encyclopedia
ಆಂಸ್ಟರ್ಡ್ಯಾಮ್ ನೆದರ್ಲ್ಯಾಂಡ್ಸ್ ದೇಶದ ರಾಜಧಾನಿ ಮತ್ತು ಅದರ ಅತ್ಯಂತ ದೊಡ್ಡ ನಗರ. ಸುಮಾರು ೭೪೭,೨೯೦ ಜನಸಂಖ್ಯೆ ಇರುವ ಈ ನಗರ ದೇಶದ ಪಶ್ಚಿಮ ಭಾಗದಲ್ಲಿರುವ ಉತ್ತರ ಹಾಲೆಂಡ್ ಪ್ರದೇಶದಲ್ಲಿ ಒಳಪಟ್ಟಿದೆ. ಆಂಸ್ಟೆಲ್ ನದಿಗೆ ಇರುವ ಅಣೆಕಟ್ಟಿನಿಂದಾಗಿ(ಆಂಗ್ಲದಲ್ಲಿ ಡ್ಯಾಮ್) ಈ ನಗರಕ್ಕೆ ಆಂಸ್ಟರ್ಡ್ಯಾಮ್ ಎಂದು ಹೆಸರು ಬಂದಿದೆ.[6]. ಇದು ನೆದರ್ಲ್ಯಾಂಡ್ಸ್ ದೇಶದ ಆರ್ಥಿಕ ಮತ್ತು ಸಾಂಸ್ಕೃತಿಕ ಕೇಂದ್ರವಾಗಿದ್ದು, ವಿಶ್ವದ ೫೦೦ ಅತ್ಯಂತ ದೊಡ್ಡ ಕಂಪೆನಿಗಳಲ್ಲಿ ೭ ಈ ನಗರದಲ್ಲಿ ಸ್ಥಿತವಾಗಿವೆ.[7] ಇದರಲ್ಲಿ ಫಿಲಿಪ್ಸ್ ಮತ್ತು ಐ.ಎನ್.ಜಿ ಕೂಡ ಇವೆ.
Quick Facts ಆಂಸ್ಟರ್ಡ್ಯಾಮ್, ದೇಶ ...
ಆಂಸ್ಟರ್ಡ್ಯಾಮ್ | |
---|---|
Nickname(s): ಮೋಕಮ್, ಉತ್ತರದ ವೆನಿಸ್ | |
Motto(s): Heldhaftig, Vastberaden, Barmhartig (ಧೀರತನ, ವೀರತನ, ದಯಾಳು) | |
ದೇಶ | ನೆದರ್ಲ್ಯಾಂಡ್ಸ್ |
ಪ್ರಾಂತ್ಯ | ಉತ್ತರ ಹಾಲೆಂಡ್ |
ಜಿಲ್ಲೆಗಳು | ೧೫ |
ಸರ್ಕಾರ | |
• ಮಾದರಿ | ಪುರಸಭೆ |
• ಮೇಯರ್ | ಜಾಬ್ ಕೊಹೆನ್[1] |
• ಕಾರ್ಯದರ್ಶಿ | ಎರಿಕ್ ಗೆರ್ರಿಟ್ಸೆನ್ |
Area | |
• City | ೨೧೯ km೨ (೮೫ sq mi) |
• ಭೂಮಿ | ೧೬೬ km೨ (೬೪ sq mi) |
• ನೀರು | ೫೩ km೨ (೨೦ sq mi) |
• ನಗರ | ೧,೦೦೩ km೨ (೩೮೭ sq mi) |
• ಮೆಟ್ರೋ | ೧,೮೧೫ km೨ (೭೦೧ sq mi) |
Elevation | ೨ m (೭ ft) |
Population (ಅಕ್ಟೋಬರ್ ೧ ೨೦೦೮)[5] | |
• City | ೭,೫೫,೨೬೯ |
• ಸಾಂದ್ರತೆ | ೪,೪೫೯/km೨ (೧೧,೫೫೦/sq mi) |
• Urban | ೧೩,೬೪,೪೨೨ |
• Metro | ೨೧,೫೮,೩೭೨ |
ಸಮಯ ವಲಯ | ಯುಟಿಸಿ+1 (CET) |
• Summer (DST) | ಯುಟಿಸಿ+2 (CEST) |
ಅಂಚೆ ಕೋಡ್ | 1011 – 1109 |
Area code(s) | 020 |
ಜಾಲತಾಣ | www.amsterdam.nl |
Close