ಕಸ್ತೂರಿ ದನ ಬೋವಿಡೀ ಕುಟುಂಬಕ್ಕೆ ಸೇರಿದ ಆರ್ಕ್‍ಟಿಕ್ ವಲಯದ ಸ್ತನಿ.

Quick Facts ಕಸ್ತೂರಿ ದನ, Conservation status ...
ಕಸ್ತೂರಿ ದನ
Thumb
Conservation status
Thumb
Least Concern  (IUCN 3.1)[1]
Scientific classification
ಸಾಮ್ರಾಜ್ಯ:
Animalia
ವಿಭಾಗ:
Chordata
ವರ್ಗ:
ಸ್ತನಿಗಳು
ಗಣ:
Artiodactyla
ಕುಟುಂಬ:
ಬೊವಿಡೀ
ಉಪಕುಟುಂಬ:
ಕ್ಯಾಪ್ರಿನೀ
ಕುಲ:
Ovibos

Blainville, 1816
ಪ್ರಜಾತಿ:
O. moschatus
Binomial name
ಓವಿಬಾಸ್ ಮಾಸ್ಕೇಟಸ್
(Zimmermann, 1780)
Thumb
Range map: blue indicates areas where the muskox has been introduced in the 20th century; red indicates the previous established range.
Close

ವೈಜ್ಞಾನಿಕ ವರ್ಗೀಕರಣ

ಆರ್ಟಿಯೋಡ್ಯಾಕ್ಟಿಲ ಗಣ,ಬೊವಿಡೀ ಕುಟುಂಬ ಮತ್ತು ಕ್ಯಾಪ್ರಿನೀ ಉಪಕುಟುಂಬಕ್ಕೆ ಸೇರಿದೆ.ಓವಿಬಾಸ್ ಮಾಸ್ಕೇಟಸ್ ವೈಜ್ಞಾನಿಕ ನಾಮ.

ಲಕ್ಷಣಗಳು

Thumb
Euceratherium skeleton.

ದನವನ್ನು ಹೋಲುತ್ತದೆ. ಹೇರಳವಾದ ಕೂದಲು, ಸುಂಗಂಧ ಬೀರುವ,ಮೆಲುಕು ಹಾಕುವ ಪ್ರಾಣಿ.ಗಂಡು ಮತ್ತು ಹೆಣ್ಣು ಎರಡಕ್ಕೂ ಬಾಗಿದ ಕೊಂಬು ಇದೆ.ಗಂಡು ೪ ರಿಂದ ೫ ಆಡಿ ಎತ್ತರವಿದ್ದರೆ, ಹೆಣ್ಣು ೪.೪ ಆಡಿಯಿಂದ ೬.೬ ಅಡಿ ಎತ್ತರವಿರುತ್ತದೆ[2] .ಗಿಡ್ಡವಾದ ಬಾಲವಿದೆ.ವಯಸ್ಕ ದನ ಸುಮಾರು ೨೮೫ ಕೆ.ಜಿ.ಭಾರವಿರುತ್ತದೆ.ಉದ್ದವಾದ ಕಪ್ಪು,ಕಂದು ಬಣ್ಣದ ಕೂದಲಿನ ಮೇಲುಹೊದಿಕೆ ಇದೆ.ಬೆದೆ ಬಂದ ಕಾಲದಲ್ಲಿ ಗಂಡು ಸುಂಗಂಧವನ್ನು ಹೊರಸೂಸುತ್ತದೆ.ಸರಾಸರಿ ಆಯುಷ್ಯ ೧೬ರಿಂದ ೨೦ ವರ್ಷ.

ಭೌಗೋಳಿಕ ಹರಡುವಿಕೆ

ಆರ್ಕ್‍ಟಿಕ್ ಪ್ರದೇಶ,ಮುಖ್ಯವಾಗಿ ಕೆನಡಾ,ಗ್ರೀನ್‍ಲ್ಯಾಂಡ್ ಮೂಲ ವಾಸಸ್ಥಾನ [3].ಈಗ ಸ್ವೀಡನ್,ಸೈಬೀರಿಯಾ,ನಾರ್ವೆ,ಅಲಾಸ್ಕ ಮುಂತಾದ ಪ್ರದೇಶಗಳಲ್ಲಿ ಪರಿಚಯಿಸಲ್ಪಟ್ಟಿದೆ.

ಉಪಯೋಗ

ಇದರ ತುಪ್ಪಳಕ್ಕೆ ಅತ್ಯಂತ ಹೆಚ್ಚು ವಾಣಿಜ್ಯಿಕ ಬೇಡಿಕೆ ಇದೆ. ಇದರ ಸುಂಗಂಧ ದ್ರವ್ಯಕ್ಕೆ ಕೂಡಾ ಹೆಚ್ಚಿನ ಬೇಡಿಕೆ ಇದ್ದು ಇದೇ ಕಾರಣಕ್ಕೆ ಅವೈಜ್ಞಾನಿಕ ಕೊಲ್ಲುವಿಕೆಯಿಂದ ಸಂತತಿ ನಾಶದ ಹಂತ ತಲುಪಿದೆ.ಇದನ್ನು ತುಪ್ಪಳ,ಮಾಂಸ ಮತ್ತು ಹಾಲಿಗಾಗಿ ಕೆಲವೊಮ್ಮ ಸಾಕುವುದೂ ಉಂಟು.[4]

ಬಾಹ್ಯ ಸಂಪರ್ಕಗಳು

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.