ಕೊರೋನಾವೈರಸ್
From Wikipedia, the free encyclopedia
ಕೊರೋನಾ ವೈರಸ (ರೋಗಾಣು)ಗಳು ಮಾನವ ಮತ್ತು ಪಕ್ಷಿಗಳು ಸೇರಿದಂತೆ ಸಸ್ತನಿಗಳಲ್ಲಿ ರೋಗಗಳನ್ನು ಉಂಟುಮಾಡುವ ವೈರಸಗಳ ಒಂದು ಗುಂಪು. ಮಾನವರಲ್ಲಿ, ವೈರಸ್ ಉಸಿರಾಟದ ಸೋಂಕನ್ನು ಉಂಟುಮಾಡುತ್ತದೆ, ಅದು ಸಾಮಾನ್ಯವಾಗಿ ಸೌಮ್ಯವಾಗಿರುತ್ತದೆ, ಆದರೆ ವಿರಳವಾಗಿ ಮಾರಕವಾಗಬಹುದು. ಹಸುಗಳು ಮತ್ತು ಹಂದಿಗಳಲ್ಲಿ ಅವು ಅತಿಸಾರಕ್ಕೆ ಕಾರಣವಾಗಬಹುದು, ಆದರೆ ಕೋಳಿಗಳಲ್ಲಿ ಇದು ಮೇಲ್ಭಾಗದ ಶ್ವಾಸೇಂದ್ರಿಯ ಕಾಯಿಲೆಗೆ ಕಾರಣವಾಗಬಹುದು. ತಡೆಗಟ್ಟುವಿಕೆ ಅಥವಾ ಚಿಕಿತ್ಸೆಗಾಗಿ ಅನುಮೋದಿಸಲಾದ ಯಾವುದೇ ಲಸಿಕೆಗಳು ಅಥವಾ ಆಂಟಿವೈರಲ್ ಔಷಧಿಗಳಿಲ್ಲ.
' ಈ ಲೇಖನ ಕೊರೋನಾವೈರಸ್ (ಗುಂಪು) ಬಗ್ಗೆ ಮಾತ್ರ. ಇದು ಅದೇ ಹೆಸರಿನ ಇಂಗ್ಲಿಷ್ ಲೇಖನದ ಅನುವಾದ. ಕೊರೋನಾವೈರಸ್ ಕಾಯಿಲೆ ೨೦೧೯ ಬಗ್ಗೆ ಮತ್ತು ಭಾರತದಲ್ಲಿ ೨೦೨೦ ಕೊರೋನಾವೈರಸ್ ಸಾಂಕ್ರಾಮಿಕ ಬಗ್ಗೆ ಪ್ರತ್ಯೇಕ ಲೇಖನಗಳಿವೆ. ಅವುಗಳನ್ನು ನೋಡಬಹುದು. ವಿಸ್ತರಿಸುವುದಿದ್ದಲ್ಲಿ, ಪೂರಕ ಮಾಹಿತಿ ಸೇರಿಸುವುದಿದ್ದಲ್ಲಿ, ವಿಸ್ತರಿಸುವ ವಿಷಯಗಳು ಈ ಲೇಖನದ ವಿಷಯದ ಬಗ್ಗೆ ಇದ್ದಲ್ಲಿ ಮಾತ್ರ ಇದನ್ನು ಇದನ್ನು ವಿಸ್ತರಿಸಿ. ಬೇರೆ ಲೇಖನಗಳ ಬಗೆಗಿನ ವಿಷಯಗಳಾದರೆ ಆಯಾ ಲೇಖನಗಳನ್ನು ವಿಸ್ತರಿಸಿ |