ಜೇಮ್ಸ್.ಡಿ.ವಾಟ್ಸನ್
From Wikipedia, the free encyclopedia
ಜೇಮ್ಸ್ ಡೀವಿ ವ್ಯಾಟ್ಸನ್ ಅವರು ಆಣ್ವಿಕ ಜೀವಶಾಸ್ತ್ರಜ್ಞ, ವಂಶವಾಹಿ ವಿಜ್ಞಾನದ ಶಾಸ್ತ್ರಜ್ಞ, ಪ್ರಾಣಿಶಾಸ್ತ್ರಜ್ಞರು. ಇವರು ಡಿಎನ್ಎಯ ರಚನೆಯನ್ನು ಕಂಡು ಹಿಡಿದ ವಿಜ್ಞಾನಿಯಾಗಿದ್ದಾರೆ. ೧೯೫೩ರಲ್ಲಿ ವ್ಯಾಟ್ಸನ್ರವರು ಸಹ-ಶೋಧಕರಾಗಿ ಫ್ರಾನ್ಸಿಸ್ ಕ್ರಿಕ್ ಜೊತೆಗೆ ಡಿಎನ್ಎ ಕಣ ರಚನೆಗಾಗಿ ಇಬ್ಬರು ಅತ್ಯಂತ ಪ್ರಸಿದ್ಧರಾದರು. ಜೇಮ್ಸ್ ವ್ಯಾಟ್ಸನ್ ಮತ್ತು ಮಾರಿಸ್ ವಿಲ್ಕಿನ್ಸ್ ಅವರ ನ್ಯೂಕ್ಲಿಯಿಕ್ ಆಮ್ಲಗಳ ಆಣ್ವಿಕ ರಚನೆಗೆ ಸಂಬಂಧಿಸಿದ ಮತ್ತು ಜೀವಂತ ವಸ್ತುವಿನಲ್ಲಿ ಮಾಹಿತಿಯ ವರ್ಗಾವಣೆಯ ಮಹತ್ವಕ್ಕಾಗಿ ಇರುವ ತಮ್ಮ ಸಂಶೋಧನೆಗೆ, ಅವರಿಗೆ ಜಂಟಿಯಾಗಿ ೧೯೬೨ರಲ್ಲಿ ಶರೀರಶಾಸ್ತ್ರದಲ್ಲಿ ನೋಬೆಲ್ ಪ್ರಶಸ್ತಿ ನೀಡಲಾಯಿತು.[11]
Quick Facts ಜೇಮ್ಸ್ ವ್ಯಾಟ್ಸನ್, ಜನನ ...
ಜೇಮ್ಸ್ ವ್ಯಾಟ್ಸನ್ | |
---|---|
ಜನನ | James Dewey Watson (1928-04-06) ೬ ಏಪ್ರಿಲ್ ೧೯೨೮ (ವಯಸ್ಸು ೯೬)[1] Chicago, United States |
ರಾಷ್ಟ್ರೀಯತೆ | United States |
ಕಾರ್ಯಕ್ಷೇತ್ರ | Genetics |
ಸಂಸ್ಥೆಗಳು |
|
ಅಭ್ಯಸಿಸಿದ ವಿದ್ಯಾಪೀಠ |
|
ಮಹಾಪ್ರಬಂಧ | The Biological Properties of X-Ray Inactivated Bacteriophage (1951) |
ಡಾಕ್ಟರೇಟ್ ಸಲಹೆಗಾರರು | Salvador Luria |
ಡಾಕ್ಟರೇಟ್ ವಿದ್ಯಾರ್ಥಿಗಳು | |
Other notable students | |
ಪ್ರಸಿದ್ಧಿಗೆ ಕಾರಣ |
|
ಗಮನಾರ್ಹ ಪ್ರಶಸ್ತಿಗಳು | |
ಸಂಗಾತಿ | Elizabeth Watson (née Lewis) (ವಿವಾಹ 1968) |
ಮಕ್ಕಳು | 2 |
ಹಸ್ತಾಕ್ಷರ |
Close