ಥಾಯ್ ಭಾಷೆ
From Wikipedia, the free encyclopedia
ಥಾಯ್ ಭಾಷೆ - ಭಾಷಾ ವಿಜ್ಞಾನದಲ್ಲಿ ಪಾರಿಭಾಷಿಕವಾಗಿ ಅಯೋಗಾತ್ಮಕ ಭಾಷೆ ಎಂದು ಕರೆಯಲಾಗುವ ಭಾಷಾವರ್ಗಕ್ಕೆ ಸೇರಿದ ಭಾಷೆ. ಇಂಥ ಭಾಷೆಯಲ್ಲಿರುವ ಶಬ್ದಗಳು ವಿಭಕ್ತಿ, ಲಿಂಗ ವಚನ, ಕ್ರಿಯಾರ್ಥ ಅಥವಾ ಕಾಲ ಸಂಬಂಧವಾದ ಯಾವುದೇ ಬದಲಾವಣೆಗಳಿಗೆ ಒಳಗಾಗದೆ ವಾಕ್ಯಗಳಲ್ಲಿ ಪ್ರಯೋಗವಾಗುತ್ತವೆ. ಒಂದು ಅರ್ಥದಲ್ಲಿ, ಇಂಥ ಭಾಷೆಗೆ ಯಾವುದೇ ವ್ಯಾಕರಣವೂ ಅಗತ್ಯವಾಗುವುದಿಲ್ಲ.[1]
Quick Facts ಥಾಯ್ ಭಾಷೆ ภาษาไทย Phasa Thai, ಅಧಿಕೃತ ಸ್ಥಾನಮಾನ ...
ಥಾಯ್ ಭಾಷೆ ภาษาไทย Phasa Thai | ||||
---|---|---|---|---|
ಉಚ್ಛಾರಣೆ: | IPA: [pʰāːsǎː tʰāj] | |||
ಬಳಕೆಯಲ್ಲಿರುವ ಪ್ರದೇಶಗಳು: |
ಥೈಲ್ಯಾಂಡ್ (ಕೇಂದ್ರ ಥೈಲೆಂಡ್, ಪಶ್ಚಿಮ ಥೈಲೆಂಡ್, ಪೂರ್ವ ಥೈಲೆಂಡ್, ನಾಕೋನ್ ರಾತ್ಚಿಸಿಮಾ and ಉತ್ತರಾದಿತ್ ಪ್ರಾಂತ್ಯ) ಕಾಂಬೋಡಿಯಾ (ಕೋ ಕೋಂಗ್ ಜಿಲ್ಲೆ) | |||
ಒಟ್ಟು ಮಾತನಾಡುವವರು: |
20 ರಿಂದ 36 ಮಿಲಿಯನ್ | |||
ಭಾಷಾ ಕುಟುಂಬ: | ಕ್ರಾ-ಡೈ ಥಾಯ್ ನೈಋತ್ಯ ತಾಯ್ ಚಿಯಾಂಗ್ ಸೈನ್ ಥಾಯ್ ಭಾಷೆ | |||
ಬರವಣಿಗೆ: | ಥಾಯ್ ಲಿಪಿ ಥಾಯ್ ಬ್ರೈಲ್ ಲಿಪಿ | |||
ಅಧಿಕೃತ ಸ್ಥಾನಮಾನ | ||||
ಅಧಿಕೃತ ಭಾಷೆ: | ಥೈಲೆಂಡ್ | |||
ನಿಯಂತ್ರಿಸುವ ಪ್ರಾಧಿಕಾರ: |
ರಾಯಲ್ ಸೊಸೈಟಿ ಆಫ್ ಥೈಲ್ಯಾಂಡ್ | |||
ಭಾಷೆಯ ಸಂಕೇತಗಳು | ||||
ISO 639-1: | th | |||
ISO 639-2: | tha | |||
ISO/FDIS 639-3: | tha | |||
Idioma tailandés.png
|
Close