ಪದ್ಮಾ ಸುಬ್ರಹ್ಮಣ್ಯಂ
From Wikipedia, the free encyclopedia
'ಪದ್ಮಾ ಸುಬ್ರಹ್ಮಣ್ಯಂ', ೨೧ ನೆಯ ಶತಮಾನದ ಅತ್ಯಂತ ಸೃಜನಶೀಲ ಕಲಾವಿದರಲ್ಲಿ ಒಬ್ಬರು. ಭಾರತೀಯ ನೃತ್ಯಶಾಸ್ತ್ರದ ಒಬ್ಬ ಬಹುಮುಖ್ಯ ಸಂಶೋಧಕಿ, ನೃತ್ಯ ಸಂಯೋಜಕಿ, ಸಂಗೀತಜ್ಞೆ, ಉತ್ತಮ ಗುರು, ಮತ್ತು ಭಾರತೀಯ ಸಂಸ್ಕೃತಿಯ ರಾಯಭಾರಿಯೆಂದು ಪ್ರಸಿದ್ಧರು. ಶ್ರೇಷ್ಠ ಅಭಿನಯ, ಸೃಜನಶೀಲ ವ್ಯಕ್ತಿತ್ವ ಮತ್ತು ನಾವೀನ್ಯತೆಗೆ ಆದ್ಯತೆ ಕೊಡುತ್ತಾರೆ.[1]