ಫಿಜಿ
ಒಶಿಯಾನಿಯದ ಒಂದು ದೇಶ / From Wikipedia, the free encyclopedia
ಫಿಜಿ ದಕ್ಷಿಣ ಶಾಂತಸಾಗರದಲ್ಲಿರುವ ಒಂದು ದ್ವೀಪರಾಷ್ಟ್ರ. ಇದು ಆಸ್ಟ್ರೇಲಿಯಾದ ಈಶಾನ್ಯಕ್ಕೆ ಇದೆ. ಸುಮಾರು ೩೨೨ ದ್ವೀಪಗಳಿಂದ ಕೂಡಿದ ಈ ದ್ವೀಪಸಮೂಹದಲ್ಲಿ ೧೦೬ ದ್ವೀಪಗಳಲ್ಲಿ ಜನವಸತಿಯಿದೆ. ವಿಟಿ ಲೇವು ಮತ್ತು ವನುವಾ ಲೇವು ಎಂಬ ಎರಡು ಮುಖ್ಯ ದ್ವೀಪಗಳಲ್ಲಿಯೇ ದೇಶದ ಜನಸಂಖ್ಯೆಯ ೮೭% ಭಾಗ ನಲೆಸಿದ್ದಾರೆ. ದೇಶದ ವಿಸ್ತೀರ್ಣ ೧೮,೨೭೪ ಚ.ಕಿ.ಮೀ. ಮತ್ತು ಜನಸಂಖ್ಯೆ ಸುಮಾರು ೮.೫ ಲಕ್ಷ. ರಾಷ್ಟ್ರದ ರಾಜಧಾನಿ ಸುವಾ.
Quick Facts ಫಿಜಿ ಗಣರಾಜ್ಯ[Matanitu Tu-Vaka-i-koya ko Viti] Error: {{Lang}}: text has italic markup (help) फ़िजी गणराज्य فِجی رپبلک, Capital ...
ಫಿಜಿ ಗಣರಾಜ್ಯ [Matanitu Tu-Vaka-i-koya ko Viti] Error: {{Lang}}: text has italic markup (help) फ़िजी गणराज्य فِجی رپبلک | |
---|---|
Motto: [Rerevaka na Kalou ka Doka na Tui] Error: {{Lang}}: text has italic markup (help) ದೇವರಿಗೆ ಹೆದರು ಮತ್ತು ರಾಣಿಯನ್ನು ಸತ್ಕರಿಸು | |
Anthem: God Bless Fiji | |
Capital | ಸುವಾ |
Largest city | ರಾಜಧಾನಿ |
Official languages | ಆಂಗ್ಲ, ಫಿಜಿ ಭಾಷೆ, ಮತ್ತು ಹಿಂದುಸ್ತಾನಿ ಭಾಷೆ (ಹಿಂದಿ ಮತ್ತು ಉರ್ದು) |
Demonym(s) | Fijian |
Government | ಗಣರಾಜ್ಯ (ಸೇನೆಯ ಆಡಳಿತದಡಿ) |
• ರಾಷ್ಟ್ರಪತಿ | Ratu Josefa Iloilovatu Uluivuda (Josefa Iloilo) |
• ಪ್ರಧಾನ ಮಂತ್ರಿ | Commodore Josaia Voreqe (Frank) Bainimarama |
• GCC Chairman | Ratu Ovini Bokini |
ಸ್ವಾತಂತ್ರ್ಯ | |
• ದಿನಾಂಕ | ಅಕ್ಟೊಬರ್ ೧೦, ೧೯೭೦ |
• Water (%) | negligible |
Population | |
• ಡಿಸೆಂಬರ್ ೨೦೦೬ estimate | 853,445 (156th) |
GDP (PPP) | ೨೦೦೫ estimate |
• Total | $5.447 billion (149th) |
• Per capita | $6,375 (93rd) |
HDI (೨೦೦೪) | 0.758 high · 90th |
Currency | ಫಿಜಿ ಡಾಲರ್ (FJD) |
Time zone | UTC+12 |
Calling code | 679 |
Internet TLD | .fj |
|
Close