ಮೋಡ
From Wikipedia, the free encyclopedia
ವೈಜ್ಞಾನಿಕವಾಗಿ ವಿವರಿಸುವಾಗ, ದೃಷ್ಟಿಗೆ ಗೋಚರಿಸುವಂತೆ ಭೂಮಿಯ ಅಂತರಿಕ್ಷದಲ್ಲಿ ಅಥವಾ ಇನ್ನಾವುದೇ ಗ್ರಹಕಾಯದ ಅಂತರಿಕ್ಷದಲ್ಲಿ ನೀರಾವಿಯಿಂದಲೋ ರಾಸಾಯನಿಕ ವಸ್ತುಗಳಿಂದಲೋ ಉಂಟಾದ ದ್ರವರೂಪದ ವಸ್ತುವನ್ನೋ ಘನೀಭವಿಸಿದ ಹರಳುಗಳನ್ನೋ ಮೋಡಗಳು ಎನ್ನಲಾಗುವುದು. [1] ಮೋಡಗಳ ಕುರಿತ ಅಧ್ಯಯನಕ್ಕೆ ನೆಫೋಲಜಿ ಎಂದು ಹೆಸರಾಗಿದೆ.
- ಅಬ್ದ ಇಲ್ಲಿ ಪುನರ್ನಿರ್ದೇಶಿಸುತ್ತದೆ. ಮಳೆ ಲೇಖನಕ್ಕಾಗಿ ಇಲ್ಲಿ ನೋಡಿ.