ಮಾಲ್ಡೋವ
From Wikipedia, the free encyclopedia
ಮಾಲ್ಡೋವ ಗಣರಾಜ್ಯ (Republica Moldova) ಪೂರ್ವ ಯುರೋಪ್ನ ಒಂದು ಭೂಆವೃತ ದೇಶ. ಇದರ ಪಶ್ಚಿಮಕ್ಕೆ ರೊಮಾನಿಯ ಮತ್ತು ಉಳಿದ ದಿಕ್ಕುಗಳಲ್ಲಿ ಯುಕ್ರೇನ್ ದೇಶಗಳಿವೆ. ಇಲ್ಲಿನ ಅಧಿಕೃತ ಭಾಷೆ ಮಾಲ್ಡೋವದ ಭಾಷೆ. ಇದು ರೊಮಾನಿಯದ ಭಾಷೆಯ ಮತ್ತೊಂದು ಹೆಸರು.[1][2] ಐತಿಹಾಸಿಕವಾಗಿ ಈ ದೇಶವು ಮಾಲ್ಡೋವಿಯ ರಾಜ್ಯದ ಭಾಗವಾಗಿತ್ತು. ೧೮೧೨ರಲ್ಲಿ ಇದು ರಷ್ಯಾದ ಸಾಮ್ರಾಜ್ಯದ ವಶವಾಯಿತು.[3][4][5] ಮುಂದೆ ೧೯೪೦ರಲ್ಲಿ ಇದು ಸೋವಿಯೆಟ್ ಒಕ್ಕೂಟದ ಕೈವಶವಾಯಿತು. ೧೯೯೧ರ ಆಗಸ್ಟ್ ೨೭ರಂದು ಇದು ಒಕ್ಕೂಟದಿಂದ ಸ್ವಾತಂತ್ರ್ಯ ಪಡೆಯಿತು.
Quick Facts ಮಾಲ್ಡೋವ ಗಣರಾಜ್ಯRepublica Moldova, Capital ...
ಮಾಲ್ಡೋವ ಗಣರಾಜ್ಯ Republica Moldova | |
---|---|
Motto: Limba noastră-i o comoară ನಮ್ಮ ಭಾಷೆ ಒಂದು ನಿಧಿ | |
Anthem: Limba noastră ನಮ್ಮ ಭಾಷೆ | |
Capital | ಚಿಸಿನಾಉ |
Largest city | ರಾಜಧಾನಿ |
Official languages | ಮಾಲ್ಡೋವನ್ (ರೊಮೇನಿಯ)1 |
Demonym(s) | Moldovan, Moldavian |
Government | ಸಂಸದೀಯ ಗಣರಾಜ್ಯ |
• ರಾಷ್ಟ್ರಪತಿ | ವ್ಲಾಡಿಮಿರ್ ವೊರೊನಿನ್ |
• ಪ್ರಧಾನ ಮಂತ್ರಿ | ವಾಸಿಲೆ ತಾರ್ಲೇವ್ |
ಸೋವಿಯೆಟ್ ಒಕ್ಕೂಟದಿಂದ ಸ್ವಾತಂತ್ರ್ಯ | |
• ದಿನಾಂಕ | ಆಗಸ್ಟ್ ೨೭, ೧೯೯೧ |
• ಅಧಿಕೃತ | ಡಿಸೆಂಬರ್ ೨೫, ೧೯೯೧ |
• Water (%) | 1.4 |
Population | |
• ೨೦೦೭ estimate | 4,320,490 (121st³) |
• ೨೦೦೪ census | 3,383,332² |
GDP (PPP) | ೨೦೦೭ estimate |
• Total | $9,367 million (141st) |
• Per capita | $2,962 (135th) |
Gini (2003) | 33.2 medium |
HDI (೨೦೦೭) | 0.708 Error: Invalid HDI value · 111th |
Currency | Moldovan leu (MDL) |
Time zone | UTC+2 (EET) |
• Summer (DST) | UTC+3 (EEST) |
Calling code | 373 |
Internet TLD | .md |
|
Close