ವಿರಾಟ್ ಕೊಹ್ಲಿ (ಜನನ: ನವೆಂಬರ್ ೫, ೧೯೮೮ ಡೆಲ್ಲಿಯಲ್ಲಿ) ಭಾರತ ಕ್ರಿಕೆಟ್ ತಂಡದ ಆಟಗಾರ ಹಾಗೂ ಭಾರತ ಕ್ರಿಕೆಟ್ ತಂಡದ ನಾಯಕ. ಇವರು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮಾನ್. ಇವರು ಬಲಗೈ ಮಧ್ಯಮ ವೇಗದ ಬೌಲಿಂಗ್ ಕೂಡ ಮಾಡಬಲ್ಲರು. ಕೊಹ್ಲಿ ೨೦೦೮ರಲ್ಲಿ ಮಲೇಶಿಯಾದಲ್ಲಿ ನಡೆದ ೧೯ ವರ್ಷ ವಯಸ್ಸಿನೊಳಗಿರುವವರ ಕ್ರಿಕೆಟ್ ವಿಶ್ವಕಪ್‍ನಲ್ಲಿ ಭಾರತ ತಂಡದ ನಾಯಕರಾಗಿ ವಿಶ್ವಕಪ್ ಗೆದ್ದರು. ಐಪಿಎಲ್‍ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಅಂದ್ರೆ ಇವರು ಕರ್ನಾಟಕಕ್ಕೆ ಸೇರಿರುವ ಪ್ರಥಮ ಆಕಾಗಾರರು . ತಮ್ಮ ಮೊದಲ ಏಕದಿನ ಪಂದ್ಯವನ್ನು ೧೮ ಆಗಸ್ಟ್ ೨೦೦೮ರಲ್ಲಿ ಆಡಿದರು. ರಣಜಿ ಟ್ರೋಫಿಯಲ್ಲಿ ಡೆಲ್ಲಿ ಕ್ರಿಕೆಟ್ ತ೦ಡದ ಪರವಾಗಿ ಆಡುತ್ತಾರೆ.

Quick Facts ವಯಕ್ತಿಕ ಮಾಹಿತಿ, ಪೂರ್ಣ ಹೆಸರು ...
ವಿರಾಟ್ ಕೊಹ್ಲಿ
Thumb
ವಯಕ್ತಿಕ ಮಾಹಿತಿ
ಪೂರ್ಣ ಹೆಸರು
ವಿರಾಟ್ ಕೊಹ್ಲಿ
ಹುಟ್ಟು (1988-11-05) ೫ ನವೆಂಬರ್ ೧೯೮೮ (ವಯಸ್ಸು ೩೫)
ನವ ದೆಹಲಿ, ಭಾರತ
ಅಡ್ಡಹೆಸರುಚೀಕು[1]
ಕಿಂಗ್ ಕೊಹ್ಲಿ[2]
ಬ್ಯಾಟಿಂಗ್ಬಲಗೈ ಬೌಲಿಂಗ್
ಬೌಲಿಂಗ್ಶೈಲಿ ಬಲಗೈ ಮಧ್ಯಮ
ಪಾತ್ರಬ್ಯಾಟ್ಸ್ಮನ್, ಭಾರತದ ಮಾಜಿ ನಾಯಕ
ಸಂಬಂಧಗಳುಪ್ರೇಮ್ ಕೋಹ್ಲಿ (ತಂದೆ)
ಸರೋಜ್ ಕೋಹ್ಲಿ (ತಾಯಿ)
ಅನುಷ್ಕಾ ಶರ್ಮಾ (ಪತ್ನಿ)
ಜಾಲತಾಣವಿರಾಟ್ ಕೊಹ್ಲಿ ಫೌಂಡೇಶನ್
ಅಂತಾರಾಷ್ಟ್ರೀಯ ಮಾಹಿತಿ
ರಾಷ್ಟೀಯ ತಂಡ
ಟೆಸ್ಟ್ ಚೊಚ್ಚಲ (ಕ್ಯಾಪ್ ೨೬೯)೨೦ ಜೂನ್ ೨೦೧೧ v ವೆಸ್ಟ್ ಇಂಡೀಸ್
ಕೊನೆಯ ಟೆಸ್ಟ್೪ ಜನವರಿ ೨೦೨೪ v ದಕ್ಷಿಣ ಆಫ್ರಿಕಾ
ಅಂ. ಏಕದಿನ​ ಚೊಚ್ಚಲ (ಕ್ಯಾಪ್ ೧೭೫)೧೮ ಆಗಸ್ಟ್ ೨೦೦೮ v ಶ್ರೀಲಂಕಾ
ಕೊನೆಯ ಅಂ. ಏಕದಿನ​೧೯ ನವೆಂಬರ್ ೨೦೨೩ v ಆಸ್ಟ್ರೇಲಿಯ
ಅಂ. ಏಕದಿನ​ ಅಂಗಿ ನಂ.೧೮
ಟಿ೨೦ಐ ಚೊಚ್ಚಲ (ಕ್ಯಾಪ್ ೩೧)೧೨ ಜೂನ್ ೨೦೧೦ v ಜಿಂಬಾಬ್ವೆ
ಕೊನೆಯ ಟಿ೨೦ಐ೨೯ ಜೂನ್ ೨೦೨೪ v ದಕ್ಷಿಣ ಆಫ್ರಿಕಾ
ದೇಶೀಯ ತಂಡದ ಮಾಹಿತಿ
ವರ್ಷಗಳುತಂಡ
೨೦೦೬ರಿಂದದೆಹಲಿ
೨೦೦೮ರಿಂದರಾಯಲ್ ಚಾಲೆಂಜರ್ಸ್ ಬೆಂಗಳೂರು (squad no. ೧೮)
ವೃತ್ತಿ ಅಂಕಿಅಂಶಗಳು
ಸ್ಪರ್ಧೆ ಟೆಸ್ಟ್ ಒಡಿಐ ಟಿ೨೦I FC
ಪಂದ್ಯಗಳು ೫೪ ೨೦೮ ೪೮ ೮೫
ಗಳಿಸಿದ ರನ್ಗಳು ೪,೪೫೧ ೯,೫೮೮ ೧,೭೦೯ ೬೪೫೮
ಬ್ಯಾಟಿಂಗ್ ಸರಾಸರಿ ೫೧.೭೫ ೫೩.೧೦ ೫೩.೪೦ ೫೧.೬೬
೧೦೦/೫೦ ೧೬/೧೪ ೪೦/೪೬ ೫/೧೬ ೨೨/೨೨
ಉನ್ನತ ಸ್ಕೋರ್ ೨೩೫ ೧೮೩ ೯೦* ೨೧೧
ಎಸೆತಗಳು ೧೫೦ ೬೧೧ ೧೪೬ ೬೧೮
ವಿಕೆಟ್‌ಗಳು
ಬೌಲಿಂಗ್ ಸರಾಸರಿ ೧೫೯.೦೦ ೪೯.೫೦ ೧೦೮.೦೦
ಐದು ವಿಕೆಟ್ ಗಳಿಕೆ
ಹತ್ತು ವಿಕೆಟ್ ಗಳಿಕೆ
ಉನ್ನತ ಬೌಲಿಂಗ್ n/a ೧/೧೫ ೧/೧೩ ೧/೧೯
ಹಿಡಿತಗಳು/ ಸ್ಟಂಪಿಂಗ್‌ ೫೧/– ೮೬/– ೨೪/– ೮೧/–
ಮೂಲ: ESPNcricinfo, ೯ ಫೆಬ್ರವರಿ ೨೦೧೭
Signature
Thumb
Close

ವೈಯಕ್ತಿಕ ಜೀವನ

ವಿರಾಟ್ ಕೊಹ್ಲಿ ನವೆಂಬರ್ ೫,೧೯೮೮ರಂದು ದೆಹಲಿಯಲ್ಲಿ ಪ್ರೇಮ್ ಮತ್ತು ಸರೋಜ್ ಕೊಹ್ಲಿ ಎಂಬ ದಂಪತಿಗಳಿಗೆ ಜನಿಸಿದರು. ಕೊಹ್ಲಿಗೆ ವಿಕಾಶ್ ಎಂಬ ಅಣ್ಣ ಮತ್ತು ಭಾವ್ನಾ ಎಂಬ ಅಕ್ಕ ಇದ್ದಾರೆ. ವಿರಾಟ್ ತಂದೆ ಪ್ರೇಮ್ ವಕೀಲರಾಗಿದ್ದರು ಮತ್ತು ಡಿಸೆಂಬರ್ ೧೮, ೨೦೦೬ ರ೦ದು ಮರಣ ಹೊಂದಿದರು.

೨೧ ಡಿಸೆ೦ಬರ್ ೨೦೧೭ ರ೦ದು ನಟಿ ಅನುಷ್ಕಾ ಶರ್ಮಾರನ್ನು ವಿವಾಹವಾದರು.

ವಿರಾಟ್ ಕೊಹ್ಲಿಯ ಕೆಲವು ಸ್ಪೂರ್ತಿದಾಯಕ ವಿಚಾರಗಳ ಸೂಚಿ:

  1. ಯಾವಾಗಲೂ ಆತ್ಮ ವಿಶ್ವಾಸ ಮತ್ತು ಕಠಿಣ ಪರಿಶ್ರಮದಿಂದ ಯಶಸ್ಸನ್ನು ಗಳಿಸಬಹುದು.
  2. ಸ್ವಾರ್ಥಕ್ಕಾಗಿ ನನ್ನ ಬಗ್ಗೆ ನಾನು ಎಂದಿಗೂ ಯೋಚಿಸುವುದಿಲ್ಲ, ಯಾವಾಗಲೂ ತಂಡಕ್ಕಾಗಿ ಆಡುತ್ತೇನೆ.
  3. ನಿಮ್ಮಲ್ಲಿ ಪ್ರತಿಭೆ ಇದೆಯೋ ಇಲ್ಲವೋ, ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಕೇವಲ ಪ್ರತಿಭಾವಂತರು ಏನನ್ನೂ ಮಾಡುವುದಿಲ್ಲ.

ಅಂತರಾಷ್ಟ್ರೀಯ ಶತಕಗಳು

ಟೆಸ್ಟ್ ಶತಕಗಳು
More information ವಿರಾಟ್ ಕೊಹ್ಲಿ ಟೆಸ್ಟ್ ಶತಕಗಳು, # ...
ವಿರಾಟ್ ಕೊಹ್ಲಿ ಟೆಸ್ಟ್ ಶತಕಗಳು
#ರನ್‍ಗಳುಬಾಲ್‍ಗಳುವಿರುದ್ಧಊರು/ದೇಶಕ್ರೀಡಾಂಗಣವರ್ಷಫಲಿತಾಂಶ
೧೧೬೨೧೩೧೧ ಆಸ್ಟ್ರೇಲಿಯಾಅಡಿಲೇಡ್, ಆಸ್ಟ್ರೇಲಿಯಾಅಡಿಲೇಡ್ ಓವಲ್೨೦೧೨೨೯೮ ರನ್‍ಗಳಿಂದ ಸೋಲು
Close
ಏಕದಿನ ಶತಕಗಳು
More information ವಿರಾಟ್ ಕೊಹ್ಲಿ ಏಕದಿನ ಶತಕಗಳು, # ...
ವಿರಾಟ್ ಕೊಹ್ಲಿ ಏಕದಿನ ಶತಕಗಳು
#ರನ್‍ಗಳುಬಾಲ್‍ಗಳುವಿರುದ್ಧಊರು/ದೇಶಕ್ರೀಡಾಂಗಣವರ್ಷಫಲಿತಾಂಶ
೧೦೭೧೧೪೧೧ ಶ್ರೀಲಂಕಾಕೊಲ್ಕತ್ತಾ, ಭಾರತಈಡನ್ ಗಾರ್ಡನ್ಸ್೨೦೦೯೭ ವಿಕೆಟ್‍ಗಳಿಂದ ಗೆಲುವು
೧೦೨*೯೫೧೧ ಬಾಂಗ್ಲಾದೇಶಮೀರ್‌ಪುರ್, ಬಾಂಗ್ಲಾದೇಶಶೇರ್-ಏ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂ೨೦೧೦೬ ವಿಕೆಟ್‍ಗಳಿಂದ ಗೆಲುವು
೧೧೮೧೨೧೧೧ ಆಸ್ಟ್ರೇಲಿಯಾವಿಶಾಖಪಟ್ಟಣ, ಭಾರತಎಸಿಎ-ವಿಡಿಸಿಎ ಸ್ಟೇಡಿಯಂ೨೦೧೦೫ ವಿಕೆಟ್‍ಗಳಿಂದ ಗೆಲುವು
೧೦೫೧೦೪೧೦ ನ್ಯೂ ಜೀಲ್ಯಾಂಡ್ಗುವಾಹಾಟಿ, ಭಾರತನೆಹರು ಸ್ಟೇಡಿಯಂ, ಗುವಾಹಾಟಿ೨೦೧೦೪೦ ರನ್‍ಗಳಿಂದ ಗೆಲುವು
೧೦೦*೮೩ ಬಾಂಗ್ಲಾದೇಶಮೀರ್‌ಪುರ್, ಬಾಂಗ್ಲಾದೇಶಶೇರ್-ಏ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂ೨೦೧೧೮೭ ರನ್‍ಗಳಿಂದ ಗೆಲುವು
೬'೧೦೭೯೩ ಇಂಗ್ಲೆಂಡ್ಕಾರ್ಡಿಫ್, ವೇಲ್ಸ್ಎಸ್‍ಡಬ್ಲ್ಯೂಏಎಲ್‍ಇಸಿ ಸ್ಟೇಡಿಯಂ೨೦೧೧೬ ವಿಕೆಟ್‍ಗಳಿಂದ ಸೋಲು
೧೧೨*೯೮೧೬ ಇಂಗ್ಲೆಂಡ್ದೆಹಲಿ, ಭಾರತಫಿರೋಜ಼್ ಶಾ ಕೋಟ್ಲಾ ಗ್ರೌಂಡ್೨೦೧೧೮ ವಿಕೆಟ್‍ಗಳಿಂದ ಗೆಲುವು
8117123140 ವೆಸ್ಟ್ ಇಂಡೀಸ್ವಿಶಾಖಪಟ್ಟಣ, ಭಾರತಎಸಿಎ-ವಿಡಿಸಿಎ ಸ್ಟೇಡಿಯಂ೨೦೧೧೫ ವಿಕೆಟ್‍ಗಳಿಂದ ಗೆಲುವು
9133*86162 ಶ್ರೀಲಂಕಾಹೋಬಾರ್ಟ್, ಆಸ್ಟ್ರೇಲಿಯಾಬೆಲ್ಲೆರೀವ್ ಓವಲ್೨೦೧೨೭ ವಿಕೆಟ್‍ಗಳಿಂದ ಗೆಲುವು
1010812070 ಶ್ರೀಲಂಕಾಮೀರ್‌ಪುರ್, ಬಾಂಗ್ಲಾದೇಶಶೇರ್-ಏ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂ೨೦೧೨೫೦ ರನ್‍ಗಳಿಂದ ಗೆಲುವು
11183148221 ಪಾಕಿಸ್ತಾನಮೀರ್‌ಪುರ್, ಬಾಂಗ್ಲಾದೇಶಶೇರ್-ಏ-ಬಾಂಗ್ಲಾ ಕ್ರಿಕೆಟ್ ಸ್ಟೇಡಿಯಂ೨೦೧೨೬ ವಿಕೆಟ್‍ಗಳಿಂದ ಗೆಲುವು
Close

ಪ್ರಶಸ್ತಿಗಳು

Thumb
ಆಗಸ್ಟ್ ೨೦೧೩ ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಅರ್ಜುನ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಕೊಹ್ಲಿ
Thumb
ಮಾರ್ಚ್ ೨೦೧೭ ರಲ್ಲಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರಿಂದ ಪದ್ಮಶ್ರೀ ಪ್ರಶಸ್ತಿಯನ್ನು ಸ್ವೀಕರಿಸುತ್ತಿರುವ ಕೊಹ್ಲಿ
Thumb
ಸೆಪ್ಟೆಂಬರ್ ೨೦೧೮ ರಲ್ಲಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರಿಂದ ಮೇಜರ್ ಧ್ಯಾನ್‌ಚಂದ್ ಖೇಲ್ ರತ್ನ ಪ್ರಶಸ್ತಿ ಸ್ವೀಕರಿಸುತ್ತಿರುವ ಕೊಹ್ಲಿ
Thumb
೨೦೧೭ ರಲ್ಲಿ ನವದೆಹಲಿಯಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದ ಕೊಹ್ಲಿ

ರಾಷ್ಟ್ರೀಯ ಗೌರವಗಳು

ಉಲ್ಲೇಖಗಳು

Wikiwand in your browser!

Seamless Wikipedia browsing. On steroids.

Every time you click a link to Wikipedia, Wiktionary or Wikiquote in your browser's search results, it will show the modern Wikiwand interface.

Wikiwand extension is a five stars, simple, with minimum permission required to keep your browsing private, safe and transparent.