ಸಮುದ್ರಗುಪ್ತ
From Wikipedia, the free encyclopedia
ಗುಪ್ತ ಸಾಮ್ರಾಜ್ಯದ ಪ್ರಮುಖ ದೊರೆ ಸಮುದ್ರಗುಪ್ತ[1]. ಅವನ ಕಾಲವನ್ನು "ಭಾರತದ ಸುವರ್ಣ ಯುಗ" ಎಂದು ಪರಿಗಣಿಸಲಾಗಿದೆ. ಸಮುದ್ರ ಗುಪ್ತನ ದಿಗ್ವಿಜಯವನ್ನು, ಹರಿಸೇನನ 'ಅಲಹಬಾದ್ ಸ್ತ೦ಭ ಶಾಸನ' ವಿವರಿಸುತ್ತದೆ[2].