ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್
manipal university / From Wikipedia, the free encyclopedia
ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಎಮ್ಎಹೆಚ್ಇ) ಭಾರತದ ಮಣಿಪಾಲದಲ್ಲಿ ಇರುವ ಖಾಸಗಿ ಡೀಮ್ಡ್ ವಿಶ್ವವಿದ್ಯಾಲಯವಾಗಿದೆ. ಈ ವಿಶ್ವವಿದ್ಯಾನಿಲಯವು ಮಂಗಳೂರು, ಬೆಂಗಳೂರು, ಮಲಕ್ಕಾ ಮತ್ತು ದುಬೈನಲ್ಲಿ ಕ್ಯಾಂಪಸ್ಗಳನ್ನು ಹೊಂದಿದೆ . ೨೦೨೧ ರ ಹೊತ್ತಿಗೆ, ಮಣಿಪಾಲವು ೩೦ ವಿಭಾಗಗಳಲ್ಲಿ ೩೫೦ ಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನೀಡುತ್ತದೆ ಮತ್ತು ಭಾರತೀಯ ವಿಶ್ವವಿದ್ಯಾಲಯಗಳಲ್ಲಿ ೭ ನೇ ಸ್ಥಾನದಲ್ಲಿದೆ. [1][2]
Quick Facts ಧ್ಯೇಯ, ಪ್ರಕಾರ ...
ಧ್ಯೇಯ | Inspired by Life |
---|---|
ಪ್ರಕಾರ | ಡೀಮ್ಡ್ ವಿಶ್ವವಿದ್ಯಾಲಯ |
ಸ್ಥಾಪನೆ | ೧೯೫೩ |
ಚೇರ್ಮನ್ | ಟಿ ಎಂ ಎ ಪೈ |
ಕುಲಪತಿಗಳು | ರಾಮದಾಸ್ ಪೈ |
ಉಪ-ಕುಲಪತಿಗಳು | ಎಂ ಡಿ ವೆಂಕಟೇಶ್ |
ವಿದ್ಯಾರ್ಥಿಗಳು | ೨೩,೭೦೦ |
ಸ್ಥಳ | ಕರ್ನಾಟಕ, ಭಾರತ |
ಜಾಲತಾಣ | ಮಣಿಪಾಲ ವಿಶ್ವವಿದ್ಯಾಲಯ |
Close