ಬೋಧ್ ಗಯಾ
From Wikipedia, the free encyclopedia
ಬೋಧ್ ಗಯಾ ಅಥವಾ ಬೋಧಗಯಾ ಭಾರತದ ಬಿಹಾರ್ ರಾಜ್ಯದ ಗಯಾ ಜಿಲ್ಲೆಯ ಒಂದು ನಗರ. ಇದು ಗೌತಮ ಬುದ್ಧನು ನಿರ್ವಾಣವನ್ನು ಹೊಂದಿದ ಸ್ಥಳವೆಂದು ಪ್ರಸಿದ್ಧವಾಗಿದೆ. ಚಾರಿತ್ರಿಕವಾಗಿ ಈ ಊರನ್ನು ಬೋಧಿಮಂದ (ಬೋಧಿ-ಮರದ ಸುತ್ತಲಿರುವ ಭೂಮಿ), ಉರುವೇಲ, ಸಂಬೋಧಿ, ವಜ್ರಾಸನ ಮತ್ತು ಮಹಾಬೋಧಿ ಎಂದು ನಾನಾ ಹೆಸರಿನಿಂದ ಕರೆಯಲಾಗುತಿತ್ತು.[1] ೧೮ನೆಯ ಶತಮಾನದವರೆಗೂ ಬೋಧಗಯಾ ಎನ್ನುವ ಹೆಸರಿನ ಬಳಕೆ ಇರಲಿಲ್ಲ.
Quick Facts ಬೋಧ್ ಗಯಾ ಬೋಧ್ ಗಯಾ, Population (2001) ...
ಬೋಧ್ ಗಯಾ
ಬೋಧ್ ಗಯಾ | |
---|---|
city | |
Population (2001) | |
• Total | ೩೦,೮೮೩ |
Close